ದೃಷ್ಟಿ:
ವಿದ್ಯಾರ್ಥಿಗಳಲ್ಲಿ ಸೃಜನಾತ್ಮಕತೆಯನ್ನು ಉತ್ತೇಜಿಸುವುದು ಹಾಗೂ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಯ ಅರಿವನ್ನು ಹೆಚ್ಚಿಸುವ ಮೂಲಕ ಅವರನ್ನು ಸಾರ್ವತ್ರಿಕ ಮಾನವ ಭ್ರಾತೃತ್ವದ ಆದರ್ಶಗಳನ್ನು ಸಾಕಾರಗೊಳಿಸುವ, ವರ್ಗ, ವರ್ಣ, ಜಾತಿ ಮತ್ತು ಧರ್ಮದ ವ್ಯತ್ಯಾಸಗಳನ್ನು ಮೀರಿದ ಸುಸಂಸ್ಕೃತ ವ್ಯಕ್ತಿಗಳನ್ನಾಗಿ ಮಾರ್ಪಡಿಸುವುದು.
VISION:
To promote creativity among students and to enhance awareness of Kannada language, literature and cultural heritage to transform them into cultured individuals who embody the ideals of universal human brotherhood, transcending differences of class, color, caste and religion.
ಧ್ಯೇಯ :
ಕರ್ನಾಟಕ ಮತ್ತು ಕನ್ನಡ ಭಾಷೆ, ಇಲ್ಲಿನ ಕಲಾತ್ಮಕ ಅಭಿವ್ಯಕ್ತಿಗಳು, ಭೌಗೋಳಿಕ ಅಸ್ಮಿತೆ ಮತ್ತು ಸಾಂಸ್ಕೃತಿಕ ಪರಂಪರೆಯ ಅರಿವನ್ನು ಬೆಳೆಸಲು ಸಂಪಾದಿತ ಕನ್ನಡ ಸಾಹಿತ್ಯವನ್ನು ಅರ್ಥೈಸಿಕೊಳ್ಳುವುದು.
MISSION:
Understanding edited Kannada literature to develop awareness of Karnataka and Kannada language, its artistic expressions, geographical identity and cultural heritage.
Let’s keep in touch! We'd like to share all of the good news happening here at St. Francis College, so sign up for emails below to hear about the latest news and updates.
© 2021 St. Francis College. All rights Reserved | Designed by INTEGRO